ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಥಾನ (ರಿ) ಅಮೀನಗಡ-587112
Friday, June 28, 2013
ರಾಗ ಕಲಾ ವೈಭವ ಸಾಂಸ್ಕೃತಿಕ ಪ್ರತಿಷ್ಥಾನದ "ವಾರ್ಷಿಕೋತ್ಸವ-೨೦೧೩"ಪ್ರಯುಕ್ತ ಹಮ್ಮಿಕೊಂಡ ಮನರಂಜನೆ ಕಾರ್ಯಕ್ರಮದ ಒಂದು ರಿಹರ್ಸಲ್ ನ ಇಣುಕು ನೋಟ.(ಗ್ರಾಮೀಣ ಪ್ರತಿಭೆಗಳಾದ-ಶ್ರೀ ತುಳಸಿರಾಮ್ ಲಮಾಣಿ,ಕಾಂಗೋ ವಾದಕ ಹಾಗೂ ಗಾಯಕರು,ಶ್ರೀ ಈರಣ್ಣ ವಜ್ರಮಟ್ಟಿ,ತಬಲಾ ವಾದಕರು,ಶ್ರೀಯುತ ಶ್ರೀಧರ ಹಾರ್ಮೋನಿಯಂ ವಾದಕರು,ಪಂ.ಪುಟ್ಟರಾಜ ಗವಾಯಿಗಳ ಶಿಷ್ಯರು,ಗಾಯಕಿಯರು-ರಾಥೋಡಸಹೋದರಿಯರು,ಅಂಜಲಿ ಹಾಗೂ ಐಶ್ವರ್ಯ ಮೂಲೀಮನಿ,ಶ್ರೀಮತಿ ಕಮಲಮ್ಮ ಇನ್ನಿತರರು.)
Subscribe to:
Comments (Atom)










.jpg)










